ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಶಿಫಾರಸ್ಸಿನ ಮೇರೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಈ ಕೆಳಗಿನ ಪಟ್ಟಿಯಲ್ಲಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ರಸ್ತೆಗಳು ರೂ. 9 ಕೋಟಿ 94 ಲಕ್ಷ ಅನುದಾನದಲ್ಲಿ ಮರುಡಾಮರೀಕರಣಗೊಳ್ಳಲಿದೆ.
1. ಬಡಗಕಜೆಕಾರು ಗ್ರಾಮದ ನರ್ಸಿಕುಮೇರು-ಪಾಂಡವರಕಲ್ಲು ರಸ್ತೆ 1.35 ಕೋಟಿ
2.ಮಣಿನಾಲ್ಕೂರು ಗ್ರಾಮದ ಬಜ-ಅಜಿಲಮೊಗರು ರಸ್ತೆ 1.70 ಕೋಟಿ
3.ಕರೋಪಾಡಿ ಗ್ರಾಮದ ಅರಸೊಳಿಕೆ ರಸ್ತೆ 60 ಲಕ್ಷ
4.ಅನಂತಾಡಿ ಗ್ರಾಮದ ಕೊಂಬಿಲ-ಅನಂತಾಡಿ ರಸ್ತೆ 1.50 ಕೋಟಿ
5.ಕರಿಯಂಗಳ ಗ್ರಾಮದ ಪುಂಚಮೆ-ಪಲ್ಲಿಪಾಡಿ ರಸ್ತೆ 86 ಲಕ್ಷ
6.ಬಾಳ್ತಿಲ ಗ್ರಾಮದ ಸಣ್ಣಕುಕ್ಕು-ದಾಸಕೋಡಿ ರಸ್ತೆ 1.50 ಕೋಟಿ
7.ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು-ಕಳ್ಳಿಗೆ ರಸ್ತೆ 80 ಲಕ್ಷ
8.ದೇವಸ್ಯಪಡೂರು ಗ್ರಾಮದ ಕುಂಟಾಲಪಲ್ಕೆ-ಅಲ್ಲಿಪಾದೆ ರಸ್ತೆ 98 ಲಕ್ಷ
9.ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಗಂಡಿ-ಕೊಟ್ಟುಂಜ ರಸ್ತೆ 65 ಲಕ್ಷ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here