ಬಂಟ್ವಾಳ: ತಾ.ಪಂ. ನ 2018-19ರ ಸಾಲಿನ ಜಮಾಬಂದಿ ಕಾರ್ಯಕ್ರಮವು ತಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಂಧ್ಯಾ, ಮುಖ್ಯ ಯೋಜನಾಧಿಕಾರಿ, ದ.ಕ.ಜಿಲ್ಲಾ ಪಂಚಾಯತ್ ಇವರು ನೋಡಲ್ ಅಧಿಕಾರಿಯಾಗಿ, ಪ್ರೀತಿ, ಲೆಕ್ಕಾಧಿಕಾರಿ,ದಕ ಜಿ.ಪಂ.ಇವರು ಸಹಾಯಕರಾಗಿ ಭಾಗವಹಿಸಿದರು.
ಕಾರ್ಯನಿವಾಹಣಾಧಿಕಾರಿ ರಾಜಣ್ಣ 2018.19ರ ಸಾಲಿನ ವಿವಿಧ ಯೋಜನೆಗಳ ಲೆಕ್ಕ ಪತ್ರ ಮಂಡಿಸಿದರು.
ತಾ.ಪಂ.ಅಧ್ಯಕ್ಷರಾದ ಕೆ.ಚಂದ್ರಹಾಸ ಕರ್ಕೇರ,ಉಪಾಧ್ಯಕ್ಷರಾದ ಅಬ್ಬಾಸ್ ಆಲಿ, ತಾ.ಪಂ.ಸದಸ್ಯರು, ಇಲಾಖಾಧಿಕಾರಿಗಳು, ಸಹಾಯಕ ನಿರ್ದೇಶಕ ಡಿ.ಪ್ರಶಾಂತ್, ಕಚೇರಿ ವ್ಯವಸ್ಥಾಪಕರಾದ ಶಾಂಭವಿ ಭಟ್ ಮತ್ತಿತರರು ಉಪಸ್ಥಿತರಿದ್ದರು