ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣದಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಒಟ್ಟು 16 ನಿರುಪಯೋಗಿ ವಾಹನಗಳನ್ನು ಬಂಟ್ವಾಳ ಎ.ಸಿ.ಜೆ (ಜೆ.ಡಿ)ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯದ ಅದೇಶದಂತೆ ಡಿ.10 ರಂದು ಬೆಳಿಗ್ಗೆ 11ಗಂಟೆಗೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ಎಸ್.ಐ. ಪ್ರಸನ್ನ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
1.ಕೆ.ಎ.25 ಹೆಚ್ 1730 ಬಜಾಜ್ ಚೇತಕ್ ಸ್ಕೂಟರ್,
2. ಟಿ.ವಿ.ಎಸ್. ವಿಕ್ಟರ್ ಮೋಟಾರ್ ಸೈಕಲ್ ಕೆ.ಎ. ಕ್ಯೂ 9849.
3. ಮಾರುತಿ800 (ನೊಂದಣಿ ಇರುವುದಿಲ್ಲ).
4. ಕೆ.ಎ. 14. ವಿ. 2408 ಸೈಕಲ್,.
5. ಕೆ.ಎ. 03 ಎಂ.4619 ಮಾರುತಿ ಒಮ್ನಿ ಕಾರು.
6. ಹೀರೋ ಹೊಂಡಾ ಸ್ಲೆಂಡರ್ ಮೋಟರ್ ಸೈಕಲ್ ಕೆ.ಎ.20 ಆರ್, 6032.
7. ಕೆ.ಎ.50 ಕೆ. 1923 ಹೀರೋ ಹೊಂಡಾ ಮೋಟಾರ್ ಸೈಕಲ್.
8. ಕೆ.ಎ. 20 ಎಚ್, 2633 ಸ್ಕೂಟರ್.
9. ಕೆ.ಎ. 17.ಎಸ್. 0414 ಹೀರೋ ಹೊಂಡಾ ಸ್ಲೆಂಡರ್ ಮೋಟಾರ್ ಸೈಕಲ್.
10. ಸಿ.ಕೆ.ಎ-123 ನಂಬ್ರದ ನೀಲಿ ಬಣ್ಣದ ಮಾರುತಿ ಕಾರು.
11. ಕೆ.ಎ. 19ಕೆ,9233 ಮೋಟಾರ್ ಸೈಕಲ್.
12. ಕೆ.ಎ. ಇ, 6182 ಸ್ಕೂಟರ್.
13. ಸಿ.ಆರ್.ಎಕ್ಸ್ 3026 ಯಮಹಾ ಮೋಟಾರ್ ಸೈಕಲ್.
14. ಕೆ.ಎ. 19 ಜೆ 4142 ಮೋಟಾರ್ ಸೈಕಲ್.
15. ಕೆ.ಎ.21 1232 ಬಜಾಜ್ ಅಟೋ ರಿಕ್ಷಾ.
16. ಕೆ.ಎ. 19ಜೆ.ಎಸ್. 3586 ಮೋಟಾರ್ ಸೈಕಲ್ ಹರಾಜು ಮಾಡಲಿರುವ ವಾಹನಗಳು.
ಹೆಚ್ಚಿನ ಮಾಹಿತಿಗಾಗಿ ಗ್ರಾಮಾಂತರ ಪೋಲೀಸ್ ಠಾಣಾ ದೂರವಾಣಿ ಸಂಖ್ಯೆ 08255-235000 ಕರೆ ಮಾಡುವಂತೆ ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here