ಬಂಟ್ವಾಳ: ಶ್ರೀ ವೀರವಿಠ್ಠಲ ದೇವಸ್ಥಾನ ಪಾಣೆಮಂಗಳೂರು ಇದರ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಉದಯ ಕುಮಾರ್ ರಾವ್, ರಾಘುವೀರ್ ಭಂಡರ್ಕಾರ್, ಎಂ.ಕೆ.ಸಚಿನ್, ಭಾಸ್ಕರ ದೇವಾಡಿಗ, ಲಕ್ಷಣ್ ರಾಜ್, ವಾಸುದೇವ, ಮಾಧವ ಕುಡ್ವ ಉಪಸ್ಥಿತರಿದ್ದರು.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here