ಬಂಟ್ವಾಳ: ಕೊಳ್ನಾಡು ಗ್ರಾಮದ ನೂಜಿಬೈಲು ಭಂಡಾರದ ಮನೆ ನಿವಾಸಿ ಪ್ರಗತಿಪರ ಕೃಷಿಕ ನೂಜಿಬೈಲು ಚಿನ್ನುಗೌಡ (81) ಅವರು ಸ್ವ ಗೃಹ ದಲ್ಲಿ ನ.11 ರಂದು ನಿಧನರಾಗಿದ್ದಾರೆ.
ಟೈಲರ್ ವೃತ್ತಿಯನ್ನು ಮಾಡುತ್ತಿದ್ದ ಇವರು ಅವಿವಾಹಿತರಾಗಿದ್ದರು. ಮೃತರು ಸಹೋದರ ಹಾಗೂ ಇಬ್ಬರು ತಂಗಿಯಂದಿರು ಹಾಗೂ ಕುಟುಂಸ್ಥರನ್ನು ಅಗಲಿದ್ದಾರೆ.