ಬಂಟ್ವಾಳ: ಜಕ್ರಿಬೆಟ್ಟು ಶ್ರೀ ಕಲ್ಲುರ್ಟಿ , ಪಂಜುರ್ಲಿ ಮತ್ತು ಗುಳಿಗ ದೇವಸ್ಥಾನ ದಲ್ಲಿ ನ.27 ರಂದು ರಾತ್ರಿ 8 ರಿಂದ ಕಾಲಾವಧಿ ನೇಮೋತ್ಸವ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಹೇಮಂತ್ ಸಾಲ್ಯಾನ್ ಜೆ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಾತ್ರಿ 7 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here