ಕರಾವಳಿ ಕುಲಾಲ ಕುಂಬಾರಯುವ ವೇದಿಕೆಯ ನೇತೃತ್ವದಲ್ಲಿಕರ್ನಾಟಕ ಮತ್ತುರಾಷ್ಟ್ರ ಮಟ್ಟದಲ್ಲಿಇರುವ ನೂರಾರು ಕುಲಾಲ, ಕುಂಬಾರ, ಮೂಲ್ಯ, ಗುಣಗ, ಹಾಂಡ, ಪ್ರಜಾಪತಿ ಯುವವೇದಿಕೆಗಳು,ಯುವಕ ಸಂಘಗಳು, ಯುವ ಗುಂಪುಗಳು,ಮಹಿಳಾ ಸಂಘ ಸಂಸ್ಥೆಗಳನ್ನು ರಾಜ್ಯ ಕುಲಾಲ ಕುಂಬಾರ ಯುವವೇದಿಕೆಗಳ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟಇದರ ಮೂಲಕ ನೋಂದಾವಣೆ ಮಾಡಲುರಾಜ್ಯ ಮತ್ತುರಾಷ್ಟ್ರ ಮಟ್ಟದ ಬೈಲಾದಅಂತಿಮತಯಾರಿ ಸಭೆಯು ಮಂಗಳೂರಿನ ಉಡ್ ಲ್ಯಾಂಡ್ ಹೋಟೆಲ್ ನಲ್ಲಿ ಬೈಲಾ ಸಮಿತಿಯಅಧ್ಯಕ್ಷರಾದ ಪದ್ಮಕುಮಾರ್ ಬೆಳ್ತಂಗಡಿ ಇವರಅಧ್ಯಕ್ಷತೆಯಲ್ಲಿಜರುಗಿತು.
ಇದೇ ಸಂದರ್ಭದಲ್ಲಿಕರ್ನಾಟಕರಾಜ್ಯ ಕುಲಾಲ ಕುಂಬಾರಯುವವೇದಿಕೆಯಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಮಂಗಳೂರು ಮ.ನ.ಪಾ ಚುಣಾವಣೆಯ ಮೂಲಕ ನೂತನ ಸದಸ್ಯರಾಗಿಆಯ್ಕೆಯಾದ ಸಮಾಜದ ಲೋಕೇಶ್ ಬೊಳ್ಳಾಜೆ ಮತ್ತು ಗಣೇಶಕುಲಾಲ್ ಮತ್ತು ಲೀಲಾವತಿ ಪ್ರಕಾಶ್‌ಕುಲಾಲ್‌ಇವರಿಗೆ ಸನ್ಮಾನಿಸುವ ಮೂಲಕಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಡಾ| ಅಣ್ಣಯ್ಯಕುಲಾಲ್(ಸ್ಥಾಪಕ ಅಧ್ಯಕ್ಷರುಕ.ಕು.ಕುಂಬಾರರಯುವ ವೇದಿಕೆ) ಸದಾನಂದ ನಾವರ( ರಾಜ್ಯಕಾರ್ಯಾಧ್ಯಕ್ಷರುಕ.ಕು.ಕುಂಬಾರರಯುವ ವೇದಿಕೆ),ಕೃಷ್ಣ ಕುಲಾಲ್ ( ಅಧ್ಯಕ್ಷರು ಕುಲಾಲ ಸಂಘ ಮಂಗಳೂರು), ಮಮತಾಅಣ್ಣಯ್ಯಕುಲಾಲ್, ಸುಕುಮಾರ್ (ಅಧ್ಯಕ್ಷರುಕ.ಕು.ಕುಂಬಾರರಯುವ ವೇದಿಕೆ ಬಂಟ್ವಾಳ) ಮತ್ತುಜಿಲ್ಲೆಯ ವಿವಿಧ ವಿಧಾನ ಸಭೆಯಕಿರಿಯ ಹಿರಿಯ ನಾಯಕರುಗಳು ಮತ್ತುಕೇಂದ್ರರಾಜ್ಯಜಿಲ್ಲೆಯ ನಾಯಕರುಗಳು ಉಪಸ್ಥಿತರಿದ್ದರು.