ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಸತೀಶ್ ಕುಮಾರ್ ಜೈನ್ ಅವರ ಪಿಲಿಂಗಾಲು ಗದ್ದೆಯಲ್ಲಿ ಭಾನುವಾರ ಸಾಂಪ್ರದಾಯಿಕ ಕಂಬಳಕೋರಿ ಪೂಕರೆ ಮತ್ತು ಕಾಡಬೆಟ್ಟು ಗುತ್ತಿನ ಮನೆಯಲ್ಲಿ ಪಂಜರ್ಲಿ ದೈವಕ್ಕೆ ಹಗಲು ನೇಮ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here