ಇರಾ ಗ್ರಾಮದ SSF ಮೊಂತಿಮಾರ್ ಪಡ್ಪು ಶಾಖೆಯ ವತಿಯಿಂದ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಧಾರ್ಮಿಕ ನೇತಾರರಾದ ಬಹು ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕರವರು ಶೀಲಾನ್ಯಾಸ ನೆರವೇರಿಸಿ SSF ನಂತಹ ಯುವಕರ ಸಂಘಟನೆಗಳು ಬಡವರ ಕಣ್ಣಿರೊರೆಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರೆಸುವಂತೆ ಕರೆ ನೀಡಿದರು.
ಮೊಂತಿಮಾರ್ ಪಡ್ಪು ತೌಬಾ ಜುಮಾ ಮಸೀದಿಯ ಧರ್ಮ ಗುರುಗಳಾದ ಇಬ್ರಾಹಿಂ ಸಖಾಫಿ ,ಇರಾಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ತೌಬಾ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಂಪಿಲ, ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಅಂಗಡಿ,ಸುಲೈಮಾನ್ ಎಸ್.ಪಿ ,ಅಬ್ದುಲ್ಲ ಎಂ, ಸಿರಾಜುಲ್ ಹುದಾ ಅಧ್ಯಕ್ಷರಾದ ಇಬ್ರಾಹಿಂ ಪಡ್ಪು SYS ಅಧ್ಯಕ್ಷರಾದ ಹಸನ್ ಕುಂಞಿ ,ಸದರ್ ಉಸ್ತಾದ್ ಇಬ್ರಾಹಿಂ ಲತೀಫೀ ,ಹಾಮದ್ ಜಿ.ಎಂ, ಅಸ್ಲಂ ಪಂಜಿಕ್ಕಲ್,ಹಂಝ ಮಂಚಿ,ಮಹಮ್ಮದ್ ಪಾಣೆಳ ಹಾಗೂ SSF ಕಾರ್ಯಕರ್ತರು ಊರಿನ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡ್ಡಿದ್ದರು