ವಿಟ್ಲ: ಅತಿಯಾದ ವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಕಾರೊಂದಕ್ಕೆ ಡಿಕ್ಕಿಹೊಡೆದ ಘಟನೆ ಮರಕ್ಕಿಣಿಯಲ್ಲಿ ಬುಧವಾರ ನಡೆದಿದೆ.ಅಡ್ಯನಡ್ಕ ಕಡೆಯಿಂದ ಬರುತ್ತಿದ್ದ ಕಾರು ಮರಕ್ಕಿಣಿಯಲ್ಲಿ ಒಳರಸ್ತೆಗೆ ತಿರುವುತ್ತಿದ್ದ ಸಮಯದಲ್ಲಿ ಮುಂಭಾಗದಿಂದ ಅತಿಯಾದ ವೇಗದಲ್ಲಿ ಬಂದ ಕೇರಳ ಮೂಲದ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಹಾಗೂ ಬೈಕ್ ನ ಮುಂಭಾಗ ಖಜಂಗೊಂಡಿದೆ. ಸ್ಥಳದಲ್ಲಿ ಜನ ಸೇರಿದ್ದರಿಂದ ವಿಟ್ಲ ಪೊಲೀಸರು ಬಂದು ನಿಯಂತ್ರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here