Wednesday, October 25, 2023

ಎಸೈ ಯಲ್ಲಪ್ಪ ಅವರಿಗೆ ಸನ್ಮಾನ

Must read

ವಿಟ್ಲ: ವಿಟ್ಲ ಪೊಲೀಸ್ ಠಾಣೆಯಿಂದ ದಾಂಡೇಲಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ವಿಟ್ಲ ಎಸೈ ಯಲ್ಲಪ್ಪ ಅವರನ್ನು ಕೊಡಂಗಾಯಿ ಯುವಕರು ಸನ್ಮಾನಿಸಿದರು.

ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಅಲ್ ಅಮೀನ್ ಯೂತ್ ಫೆಡರೇಶನ್, ಇತ್ತಿಫಾಖುಲ್ ಮುಸ್ಲಿಮೀನ್ ಚಿಲ್ಡ್ರನ್ಸ್ ಕಮಿಟಿ, ಹಾಗೂ ಕೊಡಂಗಾಯಿ ಚಾಂಪಿಯನ್ ಲೀಗ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಅಝರುದ್ದೀನ್ ಕೊಡಂಗಾಯಿ, ಮಜೀದ್ ಟಿ.ಎಂ, ರಝಾಕ್ ಎಂಕೆ, ಮಹಮ್ಮದ್ ಅಲಿ ಟಿ.ಎಚ್, ಸಲೀಂ ಕೊಡಂಗಾಯಿ, ಹಾರೀಸ್ ಕೆ ಮೊದಲಾದವರು ಉಪಸ್ಥಿತರಿದ್ದರು.

More articles

Latest article