ವಿಟ್ಲ:  ಒಡಿಯೂರು ಶ್ರೀಗುರುದೇವದತ್ತಸಂಸ್ಥಾನದ ನೂತನವಾಗಿ ನಿರ್ಮಾಣಗೊಂಡ ಶ್ರೀ ಹನುಮಗಂಗಾ ಪುಷ್ಕರಿಣಿ ನಿರ್ಮಾಣದ ಪ್ರಾಯೋಜಕರಲ್ಲೊಬ್ಬರಾದ ಮುಂಬೈ ಉದ್ಯಮಿ ವಾಮಯ್ಯ ಶೆಟ್ಟಿ-ರೇವತಿ ದಂಪತಿಯನ್ನು ಶ್ರೀ ಸಂಸ್ಥಾನದ ಪರವಾಗಿ ಲಲಿತಪಂಚಮಿ ಮಹೋತ್ಸವದ ಸಂದರ್ಭದಲ್ಲಿ ಗೌರವಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here