ಮಂಗಳೂರು: ಕರಾವಳಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ. ಪಕ್ಕದ ರಾಜ್ಯ ಕೇರಳದ ಕಾಸರಗೋಡಿನಲ್ಲಿ ತಪ್ಪಿದ ಭಾರೀ ದುರಂತ.
ಶಾಲಾ ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಪೆಂಡಾಲ್, ಕೊಳತ್ತೂರು ಶಾಲೆಯ ಕಲೋತ್ಸವ ನಡೀತ್ತಿದ್ದಾಗ ಬಿರುಗಾಳಿಗೆ ಬಿದ್ದ ಪೆಂಡಾಲ್.
ಪೆಂಡಾಲ್ ಅಡಿಯಲ್ಲಿದ್ದ 1500ಕ್ಕೂ ಅಧಿಕ ವಿದ್ಯಾರ್ಥಿಗಳು ಅದೃಷ್ಟ ವಶಾತ್ ಪಾರಾಗಿದ್ದಾರೆ. ಪೆಂಡಾಲ್ ಬೀಳೋ ಸಮಯಕ್ಕೆ ಸರಿಯಾಗಿ ತಪ್ಪಿಸಿಕೊಂಡ ವಿದ್ಯಾರ್ಥಿಗಳು , ಭಯಬೀತರಾಗಿದ್ದರು.
ಕ್ಯಾರ್ ಚಂಡಮಾರುತದ ಭಾರೀ ಗಾಳಿಗೆ ಬಿದ್ದ ಪೆಂಡಾಲ್ ನಿಂದಾಗಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ. ಕೆಲ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.