ಮಂಜೇಶ್ವರದಲ್ಲಿ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಂದ ಮತಯಾಚನೆ ನಡೆಯಿತು.
ಮಂಜೇಶ್ವರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿಯವರನ್ನು ಬೆಂಬಲಿಸಿ ಮತನೀಡುವಂತೆ ಅವರು ಮತದಾರರಲ್ಲಿ ವಿನಂತಿ ಮಾಡಿದ್ದಾರೆ.ಪುಷ್ಪರಾಜ್ ಚೌಟಮುರುಳಿಧರ ಶೆಟ್ಟಿ ಶಿವಪ್ರಸಾದ್ ಕರೋಪಾಡಿ
ಮತ್ತು ಮಂಜೇಶ್ವರದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.