ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಉಳಿ, ಕಕ್ಯಪದವು ಇದರ ವತಿಯಿಂದ ನೆರೆ ಸಂತೃಸ್ತರಿಗೆ ಧನಸಹಾಯದ ಚೆಕ್ ನೀಡಲಾಯಿತು. ಈ ಧನಸಹಾಯದ ಚೆಕ್ಕನ್ನು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಸದಸ್ಯರಾದ ಸೋಮಶೇಖರ ಕೊಡಂಗೆ, ತೆಂಕಕಜೆಕಾರು ಬೂತ್ ಸಮಿತಿ ಅಧ್ಯಕ್ಷರಾದ ಕೆ ಪ್ರಕಾಶ್ ಸುವರ್ಣ ಕರ್ಲ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here