ಬಂಟ್ವಾಳ:  25ರಂದು ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಜನಪದ ನೃತ್ಯತಂಡ. 7ನೇ ತರಗತಿಯ ತ್ರಿಶಾ, ಅನುಷಾ ಆಳ್ವ, ಕುಶಿ ಎ ಪೂಜಾರಿ , ಹರ್ಷಿತಾ , 6ನೇ ತರಗತಿಯ ವಾಸವಿ ಕೆ ಸಿ ಹಾಗೂ ಯಶಸ್ವಿನಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here