ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯತ್ ನಲ್ಲಿ ಪುರೋಹಿತರಾದ ಪ್ರಕಾಶ್ ರಾವ್ ಆಯುಧ ಪೂಜೆಯನ್ನು ಸುಸೂತ್ರವಾಗಿ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಣಾಧಿಕಾರಿ ರಾಜಣ್ಣ, ಇಲಾಖಾ ಪ್ರಮುಖರಾದ ಶಾಂಭವಿ ರಾವ್, ಪ್ರಶಾಂತ್, ಕುಶಾಲಪ್ಪ, ಚಂದ್ರಾವತಿ ಹಾಗೂ ಸಿಬ್ಬಂದಿ ಗಳು ಹಾಜರಿದ್ದರು.