ವಿಟ್ಲ:  ಬೆಂಗಳೂರು ಗಿರಿನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯದ ಧಾರ್ಮಿಕ ಸಭೆಯಲ್ಲಿ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಶೇ 96.66 ಅಂಕ ಗಳಿಸಿದ ವಿಟ್ಲದ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶಾಂತ್ ಭಟ್ ಅವರನ್ನು ಶ್ರೀಯವರು ಗೌರವಿಸಿದರು. ಇವರು ನೆತ್ರಕೆರೆ ಗಣೇಶ್ ಮತ್ತು ಅನಿತಾ ದಂಪತಿ ಪುತ್ರ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here