ಬಂಟವಾಳ:: 24: ಮೆಲ್ಕಾರ್ ಪದವಿ ಕಾಲೇಜು ,ಮಾರ್ನಬೈಲ್
ಇಲ್ಲಿ ರಾಷ್ಟ್ರೀಯ ಸೇವಾಯೋಜನಾ ದಿನಾಚರಣೆ ಆಚರಿಸಲಾಗಿದ್ದು, ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ಯೋಜನಾಧಿಕಾರಿ ,ಎಸ್ ಅಬ್ದುಲ್
ಮಜೀದ್ ವಹಿಸಿದ್ದರು
ಸಂಪನ್ಮೂಲ ವ್ಯಕ್ತಿಯಾಗಿ
ಭಾಗವಹಿಸಿದ ಎಂ.ಡಿ.ಮಂಚಿ ಮಾತನಾಡಿ, ಎನ್.ಎಸ್ .ಎಸ್ ಎಂದರೆ
ಶ್ರಮದಾನವಲ್ಲ, ಅದು
ವ್ಯಕ್ತಿತ್ವ ವಿಕಸನ, ನಾಯಕತ್ವ, ಸಹಬಾಳ್ವೆ
ಸಹೋದರತೆ, ಅನುಭವ
ಮುಂತಾದ ಗುಣಗಳನ್ನು
ಕಲಿಸಿಕೊಡುವ ತರಬೇತಿ
ಕೇಂದ್ರ, ಪ್ರಾತ್ಯಕ್ಷಿಕಾ ಕೇಂದ್ರ ಎಂದರು
ಕಾರ್ಯಕ್ರಮದಲ್ಲಿ
ಉಪ ಪ್ರಾಂಶುಪಾಲೆ
ಆಂಜಲಿನ್ ಸುನಿತಾ
ಪಿರೇರಾ, ಮಹಮ್ಮದ್
ಶಿಯಾಬ್, ಸಹ ಯೋಜನಾಧಿಕಾರಿ
ಸಂಶುನ್ನಿಸಾ ಇವರು
ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ರಜ್ನಾತ್ ಬಾನು ಸ್ವಾಗತಿಸಿ
ಆಜ್ಮಿಯಾ, ಕೆ ವಂದಿಸಿ
ಹಿಸಾಮುನ್ನಿಸಾ ಕಾರ್ಯಕ್ರಮ ನಿರ್ವಹಿಸಿದರು