ಉಜಿರೆ :ರಾಜ್ಯ ಸರ್ಕಾರದಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇದರ ವತಿಯಿಂದಗ್ರಾಮಪಂಚಾಯಿತಿಮಟ್ಟಗಳಲ್ಲಿ ರಾಜ್ಯಾದ್ಯಂತ ನಡೆಯುವಸ್ವಚ್ಚತಾಅಭಿಯಾನಕ್ಕೆ ಮಂಗಳವಾರ ಧರ್ಮಸ್ಥಳದ ದೇವಳದ ವಠಾರದಲ್ಲಿ ಚಾಲನೆ ನೀಡಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ವಿ ಶೆಟ್ಟಿಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿಕ್ಷೇತ್ರದ ಪಾರುಪತ್ಯಗಾರರಲಕ್ಷ್ಮೀನಾರಾಯಣ, ಧರ್ಮಸ್ಥಳ ಗ್ರಾ.ಪಂ ಶ್ರೀನಿವಾಸ, ಸಿಬ್ಬಂದಿ ದೇವಿಪ್ರಸಾದ್, ದಿನೇಶ್, ಅಭಿಯಾನತಂಡದಗಿರೀಶ್ ಸುರತ್ಕಲ್ ಉಪಸ್ಥಿತರಿದ್ದರು.
ಬಳಿಕ ತಾಲ್ಲೂಕಿನವಿವಿಧ ಗ್ರಾ.ಪಂಗಳಿಗೆ ಅಭಿಯನಜಾಥ ತೆರಳಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here