ವಿಟ್ಲ: ಜನಪರ ಹಾಗೂ ಜೀವಕಾರುಣ್ಯ ಸಮಾಜ ಸೇವೆಯನ್ನು ಗುರುತಿಸಿ ರಶೀದ್ ವಿಟ್ಲ ಅವರನ್ನು ಮಂಗಳೂರು ಸಾಹಿತ್ಯಾಸಕ್ತರ ಬಳಗ ಶನಿವಾರ ಮಂಗಳೂರಿನಲ್ಲಿ “ಪೊವೋಟ್ ಪದ್ಯಗಳು” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿತು. ಮಂಗಳೂರು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ| ಪಟ್ಟಾಭಿರಾಮ ಸೋಮಯಾಜಿ, ಬೆಂಗಳೂರು ರಾಜ್ ನ್ಯೂಸ್ ಚಾನೆಲ್ ನಿರ್ಮಾಪಕ ರಾ.ಚಿಂತನ್, ಲೇಖಕಿ ನಜ್ಮಾ ನಝೀರ್ ಚಿಕ್ಕನೇರಳೆ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ಯು.ಟಿ. ಆಯಿಷಾ ಫರ್ಝಾನಾ, ಇಸ್ಮಾಯಿಲ್ ಕರ್ವೇಲ್, ಯು.ಟಿ.ಇರ್ಶಾದ್ ಉಪ್ಪಿನಂಗಡಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here