ಬಂಟ್ವಾಳ ಬಿಜೆಪಿ ವತಿಯಿಂದ ಪ್ರಧಾನಿ ಮೋದಿಜಿಯವರ ಜನ್ಮದಿನಾಚರಣೆಯ ಪ್ರಯುಕ್ತ ಸೇವಾಸಪ್ತಾಹದ ಅಂಗವಾಗಿ ಬಂಟ್ವಾಳ ಪುರಸಭೆಯ ಪೌರಕಾರ್ಮಿಕರೊಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸಂವಾದ ಮತ್ತು ಸಹಭೋಜನ ನಡೆಸಿದರು.ಮುಖ್ಯವಾಗಿ ವಸತಿ ರಹಿತ ಕಾರ್ಮಿಕರಿಗೆ ಸ್ವಂತ ವಸತಿ ವ್ಯವಸ್ಥೆ ,ಆರೋಗ್ಯ ಕಾರ್ಡ್ ,ರೇಷನ್ ಕಾರ್ಡ್ ಮತ್ತು ಮೂಲಸೌಕರ್ಯ ಮುಂತಾದ ಬೇಡಿಕೆಯನ್ನು ಈಡೆರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.