ನಾವು ಇನ್ನೊಬ್ಬರಿಗೆ ಉಪದೇಶಿಸುವ ಮುನ್ನ ನಾವು ಎಷ್ಟು ಅದನ್ನು ಪಾಲಿಸುತ್ತೇವೆ ಎಂದು ನಮ್ಮ ಮನದಲ್ಲಿ ಇರಬೇಕು. ನಮ್ಮಲ್ಲಿ ಇರುವ ಅಧರ್ಮವನ್ನು ಬಚ್ಚಿಟ್ಟುಕೊಂಡು ಇತರರ ನಡತೆಯ ಬಗ್ಗೆ ಮಾತಾಡುವ ಅರ್ಹತೆ ನಮಗಿಲ್ಲ ಎಂದು ಮೊದಲು ನಾವು ಅರಿತುಕೊಳ್ಳಬೇಕು.

✒ನೀತು ಪೂಜಾರಿ ಅಜಿಲಮೊಗರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here