ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಗಣೇಶ ಚತುರ್ಥಿಯ ದಿನದಂದು (ಇಂದು) ತಾಲೂಕಿನ ಸುಮಾರು 42ಕಡೆಗಳ ಸಾರ್ವಜನಿಕ ಗಣೇಶೋತ್ಸವಗಳಿಗೆ ಬೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು .
ಅವರು ಬೇಟಿ ನೀಡಿದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳ ವಿವರ ಇಲ್ಲಿದೆ ನೋಡಿ.
⭕ಗಂಜಿಮಠ – ಮಹಾಗಣಪತಿ ದೇವಸ್ಥಾನ
⭕ಕೈಕಂಬ ಗಣೇಶೋತ್ಸವ
⭕ಅಡ್ಡೂರು ಗಣೇಶೋತ್ಸವ
⭕ಅಮ್ಮುಂಜೆ ವಿನಾಯಕ ದೇವಸ್ಥಾನ
⭕ಫರಂಗಿಪೇಟೆ ಗಣೇಶೋತ್ಸವ
⭕ಸಜಿಪ ಕಂದೂರು ಗಣೇಶೋತ್ಸವ
⭕ಮಂಚಿ ಗಣೇಶೋತ್ಸವ
⭕ಸಾಲೆತ್ತೂರು ಗಣೇಶೋತ್ಸವ
⭕ಕೊಳ್ನಾಡು ಕುಡ್ತಮುಗೇರು ಗಣೇಶೋತ್ಸವ
⭕ಕನ್ಯಾನ ನೀರ್ಪಾಜೆ ಗಣೇಶೋತ್ಸವ
⭕ಭಾರತ್ ಸೇವಾಶ್ರಮ ಕನ್ಯಾನ ಗಣೇಶೋತ್ಸವ
⭕ಕರೋಪಾಡಿ ಮಿತ್ತನಡ್ಕ ಗಣೇಶೋತ್ಸವ
⭕ಕೆಲಿಂಜ ಗಣೇಶೋತ್ಸವ
⭕ವೀರಕಂಭ ಗಣೇಶೋತ್ಸವ
⭕ಗೋಳ್ತಮಜಲು ಗಣೇಶೋತ್ಸವ
⭕ಪೆರಾಜೆ ಗಣೇಶೋತ್ಸವ
⭕ನೇರಳಕಟ್ಟೆ ಗಣೇಶೋತ್ಸವ
⭕ಬರಿಮಾರು ಗಣೇಶೋತ್ಸವ
⭕ಕಲ್ಲಡ್ಕ ಶ್ರೀರಾಮ ಮಂದಿರ ಗಣೇಶೋತ್ಸವ
⭕ನೀರಪಾದೆ ಬಾಳ್ತಿಲ ಗಣೇಶೋತ್ಸವ
⭕ಅಮ್ಟೂರು ಕರಿಂಗಾಣ ಗಣೇಶೋತ್ಸವ
⭕ಬೊಂಡಾಲ ಮಹಾಗಣಪತಿ ದೇವಸ್ಥಾನ
⭕ಶಂಭೂರು ಗಣೇಶೋತ್ಸವ
⭕ನರಿಕೊಂಬು ಶೇಡಿಗುರಿ ಗಣೇಶೋತ್ಸವ
⭕ನವಜೀವನ ವ್ಯಾಯಾಮ ಶಾಲೆ ಗಣೇಶೋತ್ಸವ
⭕ಕಡೇಶಿವಾಲಯ ಗಣೇಶೋತ್ಸವ
⭕ನಾವೂರು ಗಣೇಶೋತ್ಸವ
⭕ಅಲ್ಲಿಪಾದೆ ಗಣೇಶೋತ್ಸವ
⭕ಮುಲ್ಕಾಜೆಮಾಡ ಗಣೇಶೋತ್ಸವ
⭕ಅಜಿಲಮೊಗರು ಗಣೇಶೋತ್ಸವ
⭕ಮದ್ವ ಗಣೇಶೋತ್ಸವ
⭕ನೈನಾಡು ಮಿಥುನ್ ಪ್ರಭು ಮನೆ ಗಣೇಶೋತ್ಸವ
⭕ಇರ್ವತ್ತೂರು ಗಣೇಶೋತ್ಸವ
⭕ನೈನಾಡು ಗಣೇಶೋತ್ಸವ
⭕ವಗ್ಗ ಶಾರದ ಭಜನ ಮಂದಿರ ಗಣೇಶೋತ್ಸವ
⭕ವಾಮದಪದವು ಗಣೇಶೋತ್ಸವ
⭕ಸಂಗಬೆಟ್ಟು ಸಿದ್ದಕಟ್ಟೆ ಗಣೇಶೋತ್ಸವ
⭕ಬಂಟ್ವಾಳ ಬಾಳಿಗ ಕುಟುಂಬಸ್ಥರ ಗಣೇಶೋತ್ಸವ
⭕ಬಂಟ್ವಾಳ ಉದಯ ಕುಮಾರ್ ರಾವ್ ಮನೆ ಗಣೇಶೋತ್ಸವ
⭕ಮೂಡಬಿದ್ರೆ ಗಣೇಶೋತ್ಸವ
⭕ಕುಪ್ಪೆಪದವು ಗಣೇಶೋತ್ಸವ