ಕಲ್ಲಡ್ಕ: ಶ್ರೀರಾಮ ವಿದ್ಯಾ ಕೆಂದ್ರ ಕಲ್ಲಡ್ಕ ಮತ್ತು ವೆಸ್ಟನ್೯ ಇನ್ ಸ್ಟುಟ್ ಒಪ್ ಮಾರ್ಸಲ್ ಆಟ್೯ ನೇತ್ರತ್ವದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾಟದಲ್ಲಿ ಎರಡು ವಿಭಾಗದಲ್ಲೂ ಚಿನ್ನ ಗೆದ್ದ ಸಾನ್ವಿ ಸುಕುಮಾರ್.
ಇವಳು ಸುಕುಮಾರ್ ಬಂಟ್ವಾಳ ಹಾಗೂ ಸೌಮ್ಯ ದಂಪತಿಯ ಪುತ್ರಿ. ಇವಳು ಖ್ಯಾತ ಕರಾಟೆ ಮಾಸ್ಟರ್ ಶಿಹಾನ್ ಶ್ರೀ ವಸಂತ ಬಂಗೇರ ಮಂಡಾತ್ಯರ್ ರವರ ಶಿಷ್ಯೆ.