ಕನ್ಯಾ ಮರಿಯಮ್ಮ ಜನ್ಮ ದಿನ

0
814

ಕನ್ಯಾ ಮರಿಯಮ್ಮನವರ ಜನ್ಮ ದಿನವಾದ ಸೆಪ್ಟೆಂಬರ್ 8 ರಂದು ದೇವ ಮಾತಾ ಇಗರ್ಜಿಗೆ ಸಂಬಂಧಪಟ್ಟಂತಹ ನಾಲ್ವರು ದಾನಿಗಳಾದ ಅಲೋಶಿಯಸ್ ಡಿಸೋಜ (ನಂದಿನಿ ಮಿಲ್ಕ್ ಪಾರ್ಲರ್ ಮಾಲಕರು), ಡೆನ್ಝಿಲ್ ಲೋಬೊರವರು, ಸೆಬೆಸ್ಟಿಯನ್ ಡಿಸೋಜ, ಚಾರ್ಲ್ಸ ಡಿಸೋಜ (ವೆಲಂಕಣಿ ವುಡ್ ವರ್ಕ್ಸ್ ಮಾಲಕರು), ರಿಚ್ಚರ್ಡ್ ಡಿಸೋಜ (ನ್ಯೂ ಮೆಲ್ಕಾರ್ ಸ್ವೀಟ್ಸ್ ಮಾಲಕರು), ನೋಯೆಲ್ ಲೋಬೊ ಹಾಗೂ ಸಿರಿಲ್ ರೋಹನ್ ಡಿಸೋಜ ರವರು ತಮ್ಮ ಉದಾರ ಹಸ್ತದಿಂದ ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಂತ ಅಂತೋನಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ಉಣಿಸಿದ ತಮಗೆ ಶಾಲಾ ಸಂಚಾಲಕರಾದ ವಂದನೀಯ ಡಾ. ಮಾರ್ಕ್ ಕ್ಯಾಸ್ತಲಿನೊ ಮುಖ್ಯೋಪಾಧ್ಯಾಯರಾದ ವಂದನೀಯ ದೀಪಕ್ ಡೆಸಾ, ಸಿ. ಆನಿ ಡಿಸೋಜ ಹಾಗೂ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಹಾಗೂ ವಿದ್ಯಾರ್ಥಿವೃಂದದವರ ಪರವಾಗಿ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತಾ, ದೇವ ಮಾತೆಯ ಅನಂತ ಅನಂತ ಅನುಗ್ರಹವನ್ನು ಎಂದೆಂದಿಗೂ ತಮಗೆ ನೀಡಲಿ ಎಂದು ಹಾರೈಸುತ್ತೇವೆ.

 

LEAVE A REPLY

Please enter your comment!
Please enter your name here