ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 125 ರ ನೂತನ ಸಮಿತಿಯ ರಚನೆ ಭಾನುವಾರ, ಬಿ.ಸಿ.ರೋಡ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಕುಲಾಲ್ ಅಗ್ರಬೈಲ್ ಅವಿರೋಧವಾಗಿ ಆಯ್ಕೆಯಾದರು, ಸಂದೀಪ್ ಕುಮಾರ್ , ಕಿರಣ್ ಕುಮಾರ್ ಎಂ , ಗೋಪಾಲಕೃಷ್ಣ ಶೆಣೈ ರವರು ಉಪಾಧ್ಯಕ್ಷರಾಗಿ, ರಾಜೇಶ್ ಕುಮಾರ್ ಬಿ.ಸಿ.ರೋಡ್, ಲೋಕೇಶ್ ಕುಮಾರ್ ಮಠ ರವರು ಪ್ರಧಾನ ಕಾರ್ಯದರ್ಶಿಯಾಗಿ, ಪ್ರಭಾಕರ ಮಠ, ಗಂಗಾಧರ ಮಠ , ಶ್ರೀನಿವಾಸ್ ಅಜ್ಜಿಬೆಟ್ಟು ರವರು ಕಾರ್ಯದರ್ಶಿಗಳಾಗಿ ಆಯ್ಕೆಯಾದರು
ಅದೇ ರೀತಿ ಸಮಿತಿಯ ಸದಸ್ಯರುಗಳಾಗಿ : ಉದಯ್ ಅಮೀನ್ ಅಜ್ಜಿಬೆಟ್ಟು, ಗಿರೀಶ್ .ವಿ.ಅಶ್ವಿನ್ ,ಚರಣ್ ಕುಮಾರ್ ಅಗ್ರಬೈಲ್ , ಭಾಸ್ಕರ್ ಅಗ್ರಬೈಲ್, ಯೋಗೀಶ್ ಮಠ, ಡಾ. ಬಾಲಕೃಷ್ಣ ಅಗ್ರಬೈಲ್, ಹರೀಶ್ ಬಿ.ಸಿ.ರೋಡ್, ಮೋಹನ್ ( ಗಣೇಶ್), ಆಶಿಕ್ ಅಜ್ಜಿಬೆಟ್ಟು, ಪ್ರಶಾಂತ್ ಅಜ್ಜಿಬೆಟ್ಟು, ಸಂತೋಷ್ ಬಿ.ಸಿ.ರೋಡ್, ಆಶಾ ರಾಮರಕೋಡಿ, ಮಮತ ನವೀನ್ ಅಜ್ಜಿಬೆಟ್ಟು, ಪ್ರಶಾಂತಿ ಲೋಕೇಶ್ ಮಠ
ವಿದ್ಯಾವತಿ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಚಂದ್ರಾವತಿ ಆನಂದ್ ಅಜ್ಜಿಬೆಟ್ಟು, ಸಂಧ್ಯಾ ಸತೀಶ್ ಹೆಗ್ಡೆ ಅಜ್ಜಿಬೆಟ್ಟು, ರೂಪಾ ಗಣೇಶ್ ಪೆಲ್ತಿಮಾರ್, ಸುಗುಣ ಮೋಹನ್ ಅಗ್ರಬೈಲ್, ಜಯಂತಿ ಶ್ರೀನಿವಾಸ್ ಅಜ್ಜಿಬೆಟ್ಟು, ತುಳಸಿ ವಾಮನ್ ಅಜ್ಜಿಬೆಟ್ಟು ರವರು ಆಯ್ಕೆಯಾದರು ,
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗೋಪಾಲ ಸುವರ್ಣ , ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು. ಈ ನೂತನ ಸಮಿತಿಯ ರಚನೆಯನ್ನು ಕ್ಷೇತ್ರದ ಕಾರ್ಯದರ್ಶಿ ರಮಾನಾಥ್ ರಾಯಿಯವರು ನಡೆಸಿಕೊಟ್ಟರು.