ವಿಟ್ಲ: ಮಂಗಳೂರು ಡೊಂಗರಕೇರಿ ನಿವಾಸಿ ದಿ. ಪರಮೇಶ್ವರ್ ಪತ್ನಿ ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾತೃಶ್ರೀ ಕಮಲಾ (೯೧) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಅಶೋಕ ನಗರದ ಸ್ವಗೃಹದಲ್ಲಿ ನಿಧನರಾದರು. ಮಾಣಿಲಶ್ರೀ ಸಹಿತ ಮೂವರು ಪುತ್ರರು, ಪುತ್ರಿಯನ್ನು ಇದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here