ಬಂಟ್ವಾಳ: ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ (ಕೆ.ಟಿ.ಡಿ.ಒ.) ಬಂಟ್ವಾಳ ತಾಲೂಕಿನ ಬಿಸಿರೋಡು ಪಾರ್ಕಿನ  70 ಝೋನ್ ವತಿಯಿಂದ ಬಿಸಿರೋಡಿನ ಸಮಾಜ ಕಲ್ಯಾಣ ಇಲಾಖೆ ಯ ವಸತಿ ಶಾಲಾ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಸಿಹಿತಿಂಡಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಕ್ಷಾಧಿಕಾರಿ ಇಕ್ಬಾಲ್ ರಿಲೇಕ್ಸ್ ಬಿಸಿರೋಡು, ಉಪಾಧ್ಯಕ್ಷ ಹಮೀದ್ ಎ.ಕೆ.ಜೆ, ಸದಸ್ಯ ರಾದ ತಿಕೇಶ್, ಯಶೋಧರ, ಜಬ್ಬಾರ್ , ರೂಪೇಶ್ ಕುರಿಯಾಳ, ನಮಿತ್ ಶೆಟ್ಟಿ, ಚಂದ್ರಶೇಖರ್, ಪ್ರವೀಣ್ ಮುತ್ತುಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here