ಅಮ್ಟಾಡಿ ಗ್ರಾಮದ ಬೂತ್ ಸಂಖ್ಯೇ 51ರಲ್ಲಿ ನಡೆದ ಸದಸ್ಯತ್ವ ಅಭಿಯಾನ.

ಗಿಡ ನೇಡುವ ಮೂಲಕ ಅಭಿಯಾನ‌ಕ್ಕೆ  ಚಾಲನೆ ಕೊಡಲಾಯಿತು , ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು,ಪ್ರಶಾಂತ ಕೆಂಪು ಗುಡ್ಡೆ , ದೇವದಾಸ ಕೆಂಪು ಗುಡ್ಡೆ , ರವಿರಾಜ , ಗಣೇಶ , ವಿಶ್ವನಾಥ ಕೆ , ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here