ಬಂಟ್ವಾಳ: ಚೆನ್ನೈತ್ತೋಡಿಯಲ್ಲಿ ಸದಸ್ಯತಾ ಅಭಿಯಾನ ಕಾಪು ಜಯರಾಮ ಶೆಟ್ಟಿ ಗಿಡ ನೆಡುವ ಮೂಲಕ ನಡೆಸಲಾಯಿತು. ರಾಜ್ಯ ವಕ್ತಾರೆ ಸುಲೋಚನ ಭಟ್, ಮ೦ಡಲ ಉಪಾಧ್ಯಕ್ಷ ವಿಜಯ ರೈ, ಪ್ರಮುಖರಾದ ಚ೦ದ್ರ ಶೇಖರ ಶೆಟ್ಟಿ, ಯಶೋಧರ ಶೆಟ್ಟಿ, ಜಗದೀಶ ಶೆಟ್ಟಿ, ಶಿವರಾಮ, ದಿನೇಶ ಶೆಟ್ಟಿ, ಲೋಕನಾಥ ಮಡಿವಾಳ ಉಪಸ್ಥಿತರಿದ್ದರು.
ಬಂಟ್ವಾಳ: ಅಮ್ಮುಂಜೆ ಗ್ರಾಮ ಸಮಿತಿವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು..ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಸಂಚಾಲಕರಾದ ದೇವಪ್ಪ ಪೂಜಾರಿ, ಅಮ್ಮುಂಜೆ ಗ್ರಾಮದ ಪ್ರಭಾರಿ ಯಾದ ರೋನಲ್ಡ್ ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ವಾಮನ ಆಚಾರ್ಯ ,ಪ್ರಮುಖ ರಾದ ಸುರೇಶ್ ಸಾಲ್ಯಾನ್ ಬೆಂಜನಪದವ ,ಶೀನ ಬೆಳ್ಚಡ ,ಆದಂ ಕಲಾಯಿ, ರವೀಂದ್ರ ಸುವರ್ಣ ಅಮ್ಮುಂಜೆ, ಕಾರ್ತಿಕ್ ಬಲ್ಲಾಳ್ ಅಮುಂಜೆ ,ನಿಶಾಂತ್ ಶಾಲಾ ಬಳಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಂಟ್ವಾಳ: ತೆಂಕಬೆಳ್ಳೂರು ಬೂತ್ ಸಮಿತಿ ೪೮ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರಾದ ರೂಪ,ಪ್ರಮುಖರಾದ ಉಸ್ಮಾನ್,ಲೋಕನಾಥ್ ಕಮ್ಮಜೆ ,ಹರೀಶ್ ಆಚಾರ್ಯ ,ತಿರುಲೇಶ್, ಪ್ರಕಶ್ ಬೆಳ್ಳೂರು,ತಿಮಪ್ಪ ತೆಂಕಬೆಳ್ಳೂರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.