ಬಂಟ್ವಾಳ:  ಪೆರಾಜೆ ಗ್ರಾಮದ ಕಾರ್ಯಕರ್ತರ ಸಭೆ ದೇವಿ ಮಂದಿರದಲ್ಲಿ ನಡೆಯಿತು. ಸದಸ್ಯತ್ವಾ ಅಭಿಯಾನದ ಮಾಹಿತಿಯನ್ನು ಕ್ಷೇತ್ರ ಸಹಸಂಚಾಲಕರಾದ ಅಭಿಷೇಕ್ ರೈ ನೀಡಿದರು. ಈ ಸಂಧರ್ಭದಲ್ಲಿ ಕ್ಷೇತ್ರ ಪ್ರಧಾನಕಾರ್ಯದರ್ಶಿ ಮೋನಪ್ಪ ದೇವಸ್ಯ, ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಉಮೇಶ್ ಎಸ್.ಪಿ ಪೆರಾಜೆ, ವಿನೀತ್ ಶೆಟ್ಟಿ ಪೆರಾಜೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here