Sunday, October 22, 2023

ನವಜೀವನ ವ್ಯಾಯಾಮ ಶಾಲೆಯ ಅಧ್ಯಕ್ಷರಾಗಿ ಭರತ್ ಭೂಷಣ್ ಆಯ್ಕೆ

Must read

ಬಂಟ್ವಾಳ:  ನವಜೀವನ ವ್ಯಾಯಾಮ ಶಾಲೆ ನಾಗಲಚ್ಚಿಲು ಮಾರ್ನಬೈಲ್ ಇದರ ವಾರ್ಷಿಕ ಮಹಾಸಭೆಯು ವ್ಯಾಯಾಮಶಾಲೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಸಾಲಿಗೆ ನೂತನ ಅಧ್ಯಕ್ಷರಾಗಿ ಭರತ್ ಭೂಷಣ್ ಅವರನ್ನು ಆಯ್ಕೆಗೊಳಿಸಲಾಯಿತು .ಉಳಿದಂತೆ ಪದಾಧಿಕಾರಿಗಳಾಗಿ ಜನಾರ್ದನ ಬಂಗೇರ (ಗೌರವಾಧ್ತಕ್ಷ), ಸೋಮನಾಥ ಬಿ.ಎಮ್ ( ಉಪಾಧ್ಯಕ್ಷ), ಅಶ್ವಿನ್ ಕುಮಾರ್ (ಪ್ರಧಾನ ಕಾರ್ಯದರ್ಶಿ),ಪ್ರಸಾದ್ ಕುಮಾರ್ (ಜತೆ ಕಾರ್ಯದರ್ಶಿ),ಚರಣ್ ರಾಜ್ ( ಕೋಶಾಧಿಕಾರಿ),ಹರ್ಷಿತ್ ಕುಲಾಲ್(ಸಂಘಟನಾ ಕಾರ್ಯದರ್ಶಿ), ಕೇಶವ ಮಾಸ್ತರ್(ಲೆಕ್ಕ ಪರಿಶೋಧಕ), ಸುನೀಲ್ ಗಟ್ಟಿ,ಹರ್ಷಿತ್ (ಭಜನಾ ಉಸ್ತುವಾರಿ),ಪ್ರಜ್ವಲ್ ರಾಜ್,ಸಂತೊಇಷ್ (ತಾಲೀಮು ಉಸ್ತುವಾರಿ),ಗಣೇಶ್ ಪುರುಷ(ಶಾಲಾ ಶಿಕ್ಷಕರು),ಮಾಜಿ ಅಧ್ಯಕ್ಷ ಲ್ಯಾನ್ಸಿ ಪಿಂಟೋ ಉಪಸ್ಥಿತರಿದ್ದರು.

More articles

Latest article