ಮಂಚಿ ಬೂತ್ ಸಂಖ್ಯೆ -೧೯೭ ರಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕಮಕ್ಕೆ ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಮೋಹನದಾಸ ಶೆಟ್ಟಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಶ್ರೀ ಜಯದೇವ ಭಟ್ , ಶ್ರೀ ಗೋವಿಂದ ನಾಯಕ್, ರಂಗರಾಜ್ ಭಟ್, ಪುಷ್ಪರಾಜ ಅಡ್ಯಂತಾಯ, ಆದರ್ಶ ಭಟ್, ರಮೇಶ್ ನಾಯ್ಕ,ರಾಮ ನಾಯ್ಕ ಇವರು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here