Wednesday, October 25, 2023

ಪರಿಹಾರ ನಿಧಿಯ ಚೆಕ್ ವಿತರಣೆ

Must read

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪ್ರಾಕೃತಿಕ ವಿಕೋಪದಡಿ ಸಾವನ್ನಪ್ಪಿದ ದಿ.ಸುಂದರ ಆಚಾರ್ಯರವರ ಪರಿಹಾರ ನಿಧಿಯ ಚೆಕ್ ರೂ.5,00,000ನ್ನು  ಮಮತ ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಈ ಸಂಧರ್ಭದಲ್ಲಿ ಪಂ.ಸಮಿತಿ ಅಧ್ಯಕ್ಷ ರಮೇಶ್ ರಾವ್, ಪಂಚಾಯತ್ ಅಧ್ಯಕ್ಷೆ ಪ್ರಮೀಳಾ, ಪಂ.ಸದಸ್ಯೆ ಪುಷ್ಪಾ ಎಸ್ ಕಾಮತ್, ಪ್ರಭಾಕರ ಶೆಟ್ಟಿ, ಮನೋಜ್ ಉಪಸ್ಥಿತರಿದ್ದರು.

More articles

Latest article