Tuesday, September 26, 2023

ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದ್ವಾರ ಪ್ರತಿಷ್ಠೆ ಹಾಗೂ ತತ್ಸಂಧ ಪೂಜೆ

Must read

ಬಂಟ್ವಾಳ: ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಭಾಗವಾಗಿ ಜು.8 ರಂದು ಬೆಳಗ್ಗೆ 11-15 ಗಂಟೆಗೆ ದ್ವಾರ ಪ್ರತಿಷ್ಠೆ ಹಾಗೂ ಇತರ ತತ್ಸಂಧ ಪೂಜಾದಿಗಳು ತಂತ್ರಿಗಳಾದ ಈಶ್ವರ ಭಟ್ ಮಾದಕಟ್ಟೆ ಇವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲಿ, ವಿಘ್ನೇಶ್ವ ಬೋರ್‍ ವೆಲ್ಸ್ ಮಾಲಕರಾದ ಕೃಷ್ಣಪ್ಪ, ಪದ್ಮಶ್ರೀ ಎಲೆಕ್ಟ್ರಾನಿಕ್ಸ್ ಮಾಲಕರಾದ ಪದ್ಮನಾಭ ಮಯ್ಯ, ಹೋಟೆಲ್ ಲಕ್ಷ್ಮಿಗಣೇಶ್ ಮಾಲಕರಾದ ರಾಜರಾಮ್ ಹೊಳ್ಳ ಹಾಗೂ ಗಣ್ಯರ ಸಮ್ಮಖದಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಊರ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು.

More articles

Latest article