ಬಂಟ್ವಾಳ: ಬಿಜೆಪಿಯು ಮತ್ತೊಮ್ಮೆ ಕರ್ನಾಟಕದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಮಗದೊಮ್ಮೆ ಯಡಿಯೂರಪ್ಪರು ಮುಖ್ಯಮಂತ್ರಿಯಾಗುವ ಸಂಭ್ರಮಾಚರಣೆಯನ್ನು, ಸರ್ವಶ್ರೇಷ್ಠ ಫ್ರೆಂಡ್ಸ್ ಕಲ್ಲಡ್ಕ ಒಂದು ವಿಶಿಷ್ಟ ಎಂಬಂತೆ ಈ ಸಂಘಟನೆಯವರು ಗಿಡ ನೆಡುವುದರ ಮುಖಾಂತರ ಆಚರಿಸಿದರು. ಈ ಸಂದರ್ಭದಲ್ಲಿ ಸರ್ವಶ್ರೇಷ್ಠ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿಗಾರ್, ಸಂತೋಷ್ ಕುಂದಾಪುರ, ಯತಿರಾಜ್ ಪೆರಾಜೆ, ಪುರುಷೋತ್ತಮ ಗೋಳ್ತಮಜಲು, ಪ್ರಕಾಶ್ ಕಲ್ಲಗುಡ್ಡೆ, ಗಿರೀಶ್ ತುಳಸೀವನ, ಉದಯ ಕುಮಾರ್ ಮೆಲ್ಕಾರ್, ಉದಯ ಕೆಲಿಂಜ, ನಾಗರಾಜ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here