ಬಂಟ್ವಾಳ: ಬಂಟ್ವಾಳ ತಾಲೂಕಿನ ಸಮಸ್ತ ನಾಗರೀಕರಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ವಿನಂತಿಯೊಂದನ್ನು ಮಾಡಿದ್ದಾರೆ.

ಬಂಟ್ವಾಳ ವೃತ್ತ ಪೋಲೀಸ್ ಠಾಣೆಗಳಾದ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ವಿಟ್ಲ ಠಾಣೆಗಳಿಗೆ ಸಂಬಂಧಿಸಿದಂತೆ ನಿಮ್ಮ ಪರಿಸರದಲ್ಲಿ ಅನುಮಾನಾಸ್ಪದ ವಾಹನಗಳು, ಅಪರಿಚಿತರು, ಅಲೆಮಾರಿ ಜನಾಂಗದವರೆಂದು ತೋರುವ ವ್ಯಕ್ತಿಗಳು , ಅಲೆಮಾರಿ ವ್ಯಾಪಾರಿಗಳು ಮತ್ತು ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸುವುದು ಮತ್ತು ತಮ್ಮ ಬೀಟ್ ಪೊಲೀಸರಿಗೆ ಮಾಹಿತಿಯನ್ನು ತಿಳಿಸುವಂತೆ ಕೋರಿದ್ದಾರೆ.

ಬಂಟ್ವಾಳ ವೃತ್ತ ನಿರೀಕ್ಷಕ:
9480805335

ಬಂಟ್ವಾಳ ನಗರ ಪೋಲೀಸ್ ಠಾಣೆ
08255 232111
ನಗರ ಠಾಣಾ ಎಸ್.ಐ : 9480805367
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ
08255 235000
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ಎಸ್.ಐ.
9480805368

ವಿಟ್ಲ ಪೊಲೀಸ್ ಠಾಣೆ
08255239233

PSI ವಿಟ್ಲ ಪೊಲೀಸ್ ಠಾಣೆ 9480805369

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here