ಬಂಟ್ವಾಳ: ಅಬ್ದುಲ್ ರಹಿಮಾನ್(ದೋಹಾ,ಕತ್ತರ್)ರವರ “ತಾಜ್ ಮಸ್ಕನ್ ಗೃಹ ಪ್ರವೇಶ” ಸಮಾರ೦ಭದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಲ್ಪಟ್ಟ ‘ಸಾರ್ವಜನಿಕ ಕುಡಿಯುವ ನೀರು’ ಯೋಜನೆಯನ್ನು ಬ೦ಟ್ವಾಳ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ರವರ ಹಸ್ತಗಳಿ೦ದ ಉಧ್ಘಾಟಣೆಗೊಳಿಸಲಾಯಿತು.



ಸ೦ಗಬೆಟ್ಟು ಜಿಲ್ಲಾ ಸದಸ್ಯ ತು೦ಗಪ್ಪ ಬ೦ಗೇರ ಮತ್ತಿತರರು ಉಪಸ್ಥಿತರಿದ್ದರು.