ಬಂಟ್ವಾಳ: 14 ತಿಂಗಳ ದೋಸ್ತಿ ಸರಕಾರ ಮಂಗಳವಾರ (ಇಂದು) ಸಂಜೆ 7.23 ರ ಸಮಯಕ್ಕೆ ಪತನಗೊಂಡಿದೆ.
ಮ್ಯಾಜಿಕ್ ನಂ ಅದ 103 ಮತಗಳಿಸಲು ಕುಮಾರ ಸ್ವಾಮಿ ನೇತ್ರತ್ವದ ಸಮ್ಮಿಶ್ರ ಸರಕಾರ ವಿಫಲಗೊಂಡಿದೆ.
ಕೇವಲ 99 ಮತಗಳು ಮಾತ್ರ ಮೈತ್ರಿ ಸರಕಾರದ ಅಭ್ಯರ್ಥಿಗಳು ಮತಚಲಾಯಿಸುವ ಮೂಲಕ ಅಧಿಕೃತ ವಾಗಿ ಸೋಲಪ್ಪಿತು.
ಮೈತ್ರಿ ಸರಕಾರದ ವಿರುದ್ದ 105 ಮತಗಳು ಚಲಾವಣೆಗೊಂಡಿದೆ.
ಬಹುಮತ ಇಲ್ಲದೆ ಸಮ್ಮಿಶ್ರ ಸರಕಾರ ಅಂತ್ಯಗೊಂಡಿತು.
ದೋಸ್ತಿ ಸರಕಾರ ಪತನಗೊಂಡಂತೆ ಬಿಜೆಪಿ ಸದಸ್ಯರು ವಿಜಯದ ನಗೆ ಬೀರಿದರು.
ಶಾಸಕರು ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ದೃಶ್ಯ ಕಂಡು ಬಂತು.