Monday, October 30, 2023

ಸಸಿ ನೆಟ್ಟ ವಿದ್ಯಾರ್ಥಿಗಳು

Must read

ಬಿ.ಸಿ.ರೋಡ್ : ಎಸ್‌ವಿಎಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುವಾರ ಮಕ್ಕಳಿಂದಲೇ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಮಕ್ಕಳು ವಿವಿಧ ಬಗೆಯ ಹೂ ಗಿಡಗಳ ಸಸಿಗಳನ್ನು ಶಾಲಾ ವಠಾರದಲ್ಲಿ ನೆಟ್ಟರು. ಮುಖ್ಯೋಪಾದ್ಯಾಯಿನಿ ಚಂದ್ರಮ್ಮ, ಶಿಕ್ಷಕಿಯರಾದ ಜಯಶ್ರೀ, ಮಾಲತಿ, ಪೂರ್ಣೀಮಾ ಸಹಕರಿಸಿದ್ದರು.

More articles

Latest article