ಬಂಟ್ವಾಳ: ಬುಧವಾರ ಬೆಳಿಗ್ಗೆ ಯಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಇಂದು ಬಂಟ್ವಾಳ ಎಸ್.ವಿ.ಎಸ್.ಆಂಗ್ಲಮಾಧ್ಯಮ ಶಾಲೆಯ ಅವರಣಗೋಡೆ ಕುಸಿದು ಬಿದ್ದಿದೆ.

ಅವರಣಗೋಡೆ ಜರಿದುಬಿದ್ದು ಕಾರಣ ಅವರಣಗೋಡೆಗೆ ತಾಗಿಕೊಂಡಿದ್ದ ಪ್ರಯಾಣಿಕರ ತಂಗುದಾಣ ಕೂಡ ಮಗುಚಿ ಬಿದ್ದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here