Thursday, October 26, 2023

ಗ್ಯಾರೇಜು ಮಾಲಕರ ಸಂಘ ( ರಿ ) ಬಂಟ್ವಾಳ : ಪ್ರತಿಭಾ ಪುರಸ್ಕಾರ

Must read

ಬಂಟ್ವಾಳ: ದ ಕ ಜಿಲ್ಲಾ ಗ್ಯಾರೇಜು ಗ್ಯಾರೇಜು ಮಾಲಕರ ಸಂಘ ( ರಿ) ಬಂಟ್ವಾಳ ವಲಯ ಇದರ ವತಿಯಿಂದ SSLC ಹಾಗು PUC ಯಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವಿಸಲಾಯಿತು ಗೌರವ ಸಲಹೆಗಾರರಾದ ಸುಧಾಕರ್ ಸಾಲ್ಯಾನ್ ಹಾಗು ಪ್ರತಿಮಾ ದಂಪತಿಗಳ ಪುತ್ರ ಸುಜನ್ s ಸಾಲ್ಯಾನ್ ಹಾಗು ಸಂಘದ ಗೌರವ ಸಲಹೆಗಾರರಾದ ಅನ್ನು ಪೂಜಾರಿ ಶಶಿಕಲಾ ದಂಪತಿಗಳ ಪತ್ರಿಯರಾದ ಧೀಕ್ಷಾ ಹಾಗು ಶ್ರಾವ್ಯ ಇವರನ್ನು ಆಟೋಲೈನ್ಸ್ ಬೈಪಾಸ್ ನಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷಾರಾದ ವಿಶ್ವನಾಥ್ B, ಕಾರ್ಯದರ್ಶಿ ಸುಧೀರ್ , ಕೋಶಾಧಿಕಾರಿ ಪ್ರಶಾಂತ್ ಭಂಡಾರ್ಕಾರ್ , ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ , ಜಗದೀಶ್ ರೈ , ಉಪಾಧ್ಯಕ್ಷರಾದ ರಮೇಶ್ ಭಂಡಾರಿ , ರಾಜ ಬೈಪಾಸ್ , ಜತೆ ಕಾರ್ಯದರ್ಶಿ ಸಿದ್ದಿಕ್ , ಗೌರವಸಲೆಹೆಗಾರರಾದ ಸತೀಶ್ ಶೆಟ್ಟಿ , ರಮೇಶ್ ಬೈಪಾಸ್ , ಕ್ರೀಡಾ ಕಾರ್ಯದರ್ಶಿ ಗಳಾದ ನವೀನ , ನವೀನ್ ಕೈಕುಂಜೆ , ಪ್ರಸಾದ್ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು.

More articles

Latest article