Thursday, September 28, 2023

ಪ್ರೇಮಾ ಉದಯ್ ಕುಮಾರ್ ಗೆ “ಕಾವ್ಯರತ್ನ” ಪ್ರಶಸ್ತಿ

Must read

 

ಬಂಟ್ವಾಳ:  ಜೂ. 9 ರಂದು ಶಿಕ್ಷಕಿ, ಕವಯತ್ರಿ ಪ್ರೇಮಾ ಉದಯ್ ಕುಮಾರ್, ಶಿಕ್ಷಕರು, ಪ್ರೌಢಶಾಲಾ ವಿಭಾಗ, ಸ.ಪ.ಪೂ.ಕಾಲೇಜು ಐವರ್ನಾಡು, ಹಾಗೂ ನಮ್ಮ ಬಂಟ್ವಾಳದ ಅಂಕಣಕಾರರ್ತಿ ಯಾಗಿರುವ ಇವರಿಗೆ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕವಿ ಕಾವ್ಯ ಸಂಗಮ ಬಳಗದ ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ, ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ “ಕಾವ್ಯರತ್ನ”ಪ್ರಶಸ್ತಿ ನೀಡಿ ಗೌರವಿಸಲಾಯಿತು.

More articles

Latest article