ವಿಟ್ಲ: ವಿಟ್ಲ ಮಂಗಳಪದವು ಕಾಮಟದಲ್ಲಿ ನಾಗದೇವರು, ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜೂ. 9 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಕಾಮಟ ನಾಗಬನದಲ್ಲಿ ನಾಗಪಾತ್ರಿ ರೆಂಜಾಳ ನಾರಾಯಣ ಭಟ್ ಇವರಿಂದ ನಾಗದರ್ಶನ ಸೇವೆಯು ನಡೆಯಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here