Saturday, October 21, 2023

ಕೊಳಕೆಯಲ್ಲಿ ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ

Must read

ಬಂಟ್ವಾಳ: ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕೊಳಕೆ ಘಟಕದ ವತಿಯಿಂದ ಕೊಳಕೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್‌ಡಿಪಿಐ ಕೊಳಕೆ ಘಟಕದ ಪ್ರಧಾನ ಕಾರ್ಯದರ್ಶಿ ರವೂಫ್ ಕೊಳಕೆ ಹಾಗೂ ಸಜೀಪಮೂಡ ಎಸ್‌ಡಿಪಿಐ ಗ್ರಾಮ ಸಮಿತಿ ಯ ಸದಸ್ಯ ಸಲೀಮ್ ಆಲಾಡಿ ಧ್ವಜಾರೋಹಣ ನೆರವೇರಿಸಿದರು.
ಸಜೀಪಮೂಡ ಗ್ರಾಮ ಸಮಿತಿಯ ಅಧ್ಯಕ್ಷ ಫಾರೂಕ್ ಆಲಾಡಿ ಸಂದೇಶ ಭಾಷಣ ಮಾಡಿದರು. ಕ್ಷೇತ್ರ ಕಾರ್ಯಕಾರಿ ಸಮಿತಿಯ ಸದಸ್ಯ ಝಕರಿಯಾ ಮಲಿಕ್ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಎಫ್‌ಐ ಮೆಲ್ಕಾರ್ ವಲಯ ಸದಸ್ಯ ಬಶೀರ್ ಬೊಳ್ಳಾಯಿ, ಮುಹಮ್ಮದ್ ಅಲಿ ಹಾಜರಿದ್ದರು.

More articles

Latest article