ಓ ಗಿರೀಶ
ನೀ ಅತ್ತ ಸರಿದ
ದೂರಕೆ
ಜನ ಮಾನಸದ
ಎದೆ ಭಾರ!
ಯಾವುದರಿಂದ
ಮಾಡಲಾದೀತು
ನಿನ್ನ ಸಕಲ ಕಲೆಗಳ
ತುಲಾಭಾರ!?

 

#ನೀ.ಶ್ರೀಶೈಲ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here