Wednesday, October 18, 2023

ವಿನಾಶ್‌ಜಾದವ್ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ

Must read

ಭಾರತದೇಶ ಮೊದಲು ಶಸ್ತ್ರಚಿಕಿತ್ಸಾ ವೈದ್ಯರಾದ ಶುಶ್ರುತರು ವೈದ್ಯ ಲೋಕಕ್ಕೆ ಅಪಾರಕೊಡುಗೆ ನೀಡಿದ್ದಾರೆ.ಎಂದು ವೈದ್ಯರು ಹಾಗೂ ಪ್ರಸ್ತುತ ಚಿಂಚೋಳ್ಳಿ ಶಾಸಕರಾದಡಾ ಅವಿನಾಶ್‌ಜಾಧವ್‌ರವರು ಹೇಳಿದರು.


ಇವರುಜೂ.೧೯ರಂದು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಡಿ ನೀಡಿ ಮಾತನಾಡಿದಇವರು,ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಸಂಸ್ಕಾರ, ಮೌಲ್ಯ, ಸಂಸ್ಕೃತಿಯನ್ನು ಶಿಕ್ಷಣದ ಜೊತೆಗೆ ಪಡೆಯುವುದುಅತ್ಯಮೂಲ್ಯ. ಜೊತೆಗೆತಂದೆ-ತಾಯಿ, ಗುರು-ಹಿರಿಯರು ಹಾಗೂ ಪ್ರಕೃತಿ ಮಾತೆಗೆಗೌರವ ನೀಡುವುದನ್ನುಕಲಿಯುಬೇಕು.ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿಏIಔಅಐನಅಧಿಕಾರಿ ಲಕ್ಷ್ಮಣ್ ಪವಾರ್‌ರವರು ಮಾತಾಡಿಯಾವುದೇ ವ್ಯಕ್ತಿಎತ್ತರದ ಸ್ಥಾನಕ್ಕೆ ಏರಬೇಕಾದರೆ ವೈಯಕ್ತಿಕ ಸಾಧನೆಯಜೊತೆಗೆ ಸಂಘಟನೆ ಹಾಗೂ ಹಿರಿಯರ ಮಾರ್ಗದರ್ಶನ ಸದಾಅಗತ್ಯಎಂದರು
ಕಾರ್‍ಯಕ್ರಮದಲ್ಲಿಕಲ್ಬುರ್ಗಿ ಲೋಕಸಭಾಕ್ಷೇತ್ರದ ಸಂಸದರಾದಉಮೇಶ್‌ಜಾಧವ್‌ರವರಧರ್ಮಪತ್ನಿಗಾಯತ್ರಿಜಾಧವ್,ಸೊಸೆ ಮೇಘ, ಲಕ್ಷ್ಮಣ್‌ರವರ ಪತ್ನಿ ಸಂಗೀತಾ ದಿಲೀಪ್, ಬೀದರ್‌ಜಿಲ್ಲೆಯ ಹಿಂದೂ ಸೇವಾ ಪ್ರತಿಷ್ಠಾನದಕಾರ್‍ಯಕಾರಿ ಸದಸ್ಯರಾದ ಸ್ವರ್ಣ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರುಡಾ ಪ್ರಭಾಕರ್ ಭಟ್ ಸಹಸಂಚಾಲಕರಾದರಮೇಶ್‌ಎನ್, ಪ್ರೌಢಶಾಲಾ ಮುಖ್ಯಶಿಕ್ಷಕಿಯಾದ ವಸಂತಿಕುಮಾರಿ,ಪ್ರೌಢ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್‍ಯಕ್ರಮವನ್ನು ಕಲಾ ಶಿಕ್ಷಕರಾದ ಜಿನ್ನಪ್ಪರವರುನಿರೂಪಿಸಿದರು.

More articles

Latest article