Thursday, October 26, 2023

ಜೆಮ್ ಶಾಲೆ : ಮಂತ್ರಿಮಂಡಲ ರಚನೆ, ಪ್ರಮಾಣ ವಚನ ಸ್ವೀಕಾರ.

Must read

ಬಂಟ್ವಾಳ: ಜೆಮ್ ಪಬ್ಲಿಕ್ ಶಾಲೆ ಗೋಳ್ತಮಜಲು ಇಲ್ಲಿ ಶಾಲಾ ಮಂತ್ರಿಮಂಡಲಕ್ಕೆ ನಡೆದ ಚುನಾವಣೆಯಲ್ಲಿ ಅಬೂಬಕರ್ ಸಿದ್ದೀಕ್ ಶಾಲಾ ನಾಯಕನಾಗಿ, ಅವ್ವಾ ಸಝ್ಮಿ ಶಾಲಾ ನಾಯಕಿಯಾಗಿ ಆಯ್ಕೆಯಾದರು. ಮಂತ್ರಿಮಂಡಲ ರಚಿಸಿ ಪ್ರತಿಜ್ಞಾವಿದಿ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ವ್ಯವಸ್ಥಾಪಕ ಹಾಜಿ ಜಿ. ಮೊಹಮ್ಮದ್ ಹನೀಫ್, ಮುಖ್ಯೋಪಾದ್ಯಾಯರಾದ ನಿರಂಜನ್ ಡಿ. ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

More articles

Latest article