ಬಂಟ್ವಾಳ: ಇರಾ ಗ್ರಾಮದ ಬಾಳೆಪುಣಿ ನಿವಾಸಿ ಅಬ್ದುಲ್ ಅಝೀಝ್ ಎಂಬವರು ಕೆಲಸದ ನಿಮಿತ್ತ ಬಿ.ಸಿ.ರೋಡ್ ಹೋಗುವ ಸಂದರ್ಭದಲ್ಲಿ ಮೆಲ್ಕಾರ್ ಬಿ.ಸಿ.ರೋಡ್ ರಾಷ್ಟೀಯ ಹೆದ್ದಾರಿಯಲ್ಲಿ ಬೆಲೆಬಾಳುವ ಮೊಬೈಲ್ ಕಳೆದು ಹೋಗಿತ್ತು ಇವರ ಆ ಮೊಬೈಲ್ ಮಂಗಳೂರಿನ ಸಿಟಿ ಕಾರ್ಪೊರೇಷನ್ ಉದ್ಯೊಗಿ ಕೆ. ಚಂದ್ರ ಎಂಬವರ ಕೈಗೆ ಸಿಕ್ಕಿದ್ದು ಅದನ್ನು ವಾರಿಸುದಾರರಿಗೆ ಒಪ್ಪಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಈ ಸಂದರ್ಭದಲ್ಲಿ ಬಹುಮಾನ ರೂಪದಲ್ಲಿ ಅವರಿಗೆ ಕೊಟ್ಟ ನಗದು ಹಣವನ್ನು ನಿರಾಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here